ಲಾಕ್ಡೌನ್ ನಡುವೆಯೂ ರೋಡಿಗಿಳಿದ ಜನರಿಗೆ ಪೊಲೀಸರಿಂದ ಲಾಠಿ ರುಚಿ - ಲಾಕ್ಡೌನ್ ನಡುವೆಯೂ ರೋಡಿಗಿಳಿದ ಜನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6528363-thumbnail-3x2-yuguvg.jpg)
ಬಸವಕಲ್ಯಾಣ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮನೆ ಬಿಟ್ಟು ಯಾರೂ ಹೊರಗೆ ಬರಬೇಡಿ ಎಂದು ಎಷ್ಟೇ ಹೇಳಿದರೂ ಕೇಳದೆ ರಸ್ತೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬಸವಕಲ್ಯಾಣ ಪಟ್ಟಣದಲ್ಲೂ ಬೈಕ್ ಸವಾರರಿಬ್ಬರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.