ಹಾಳುಕೊಂಪೆಯಾದ ಒನಕೆ ಓಬವ್ವ ಕ್ರೀಡಾಂಗಣ: ಸಾಧನೆ ಕನಸು ಕಂಡವರ ಗತಿಯೇನು? - ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4992109-thumbnail-3x2-ctd.jpg)
ಇದು ಹೆಸರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ. ಯಾಕಂದ್ರೆ ಇಲ್ಲಿ ಕ್ರೀಡಾಳುಗಳಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳು ಕಾಣುತ್ತಿಲ್ಲ. ಹಾಗಾಗಿ ಹಾಳುಕೊಂಪೆಯಾಗಿ ಮಾರ್ಪಾಡಾಗಿದೆ. ಹೀಗಾದ್ರೆ ಕ್ರೀಡೆಯಲ್ಲಿ ಸಾಧನೆ ಮಾಡ್ಬೇಕು ಎಂದು ಕನಸು ಕಂಡವರ ಗತಿಯೇನು? ನೀವೇ ನೋಡಿ.