ತುಮಕೂರಿನ ಕೋವಿಡ್ ಐಸಿಯು ವಾರ್ಡ್​ನಲ್ಲಿ ಸಖತ್ ಸ್ಟೆಪ್ ಹಾಕಿದ ನರ್ಸ್​ಗಳು - ವಿಡಿಯೋ - ಕೋವಿಡ್ ರೋಗಿಗಳ ಮುಂದೆ ಡ್ಯಾನ್ಸ್

🎬 Watch Now: Feature Video

thumbnail

By

Published : May 10, 2021, 11:45 AM IST

ತುಮಕೂರು : ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ನರ್ಸ್​ಗಳು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಪಿಪಿಐ ಕಿಟ್ ಧರಿಸಿದ ನರ್ಸ್​ಗಳು ಕನ್ನಡ ಹಾಡುಗಳನ್ನು ಹಾಕಿ ರೋಗಿಗಳ ಮುಂದೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ತಮ್ಮೊಂದಿಗೆ ರೋಗಿಗಳನ್ನು ಕೂಡ ಖುಷಿಪಡಿಸುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ 21 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.