ಕೊರೊನಾ ವೈರಸ್ ದೃಢ... ಸೋಂಕಿತ ವ್ಯಕ್ತಿಯ ಗ್ರಾಮಕ್ಕೇ ಪೊಲೀಸರಿಂದ ದಿಗ್ಬಂಧನ! - coronavirus symptoms
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6478926-thumbnail-3x2-kodagu.jpg)
ದುಬೈನಿಂದ ಕೊಡಗಿಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಸೋಂಕಿತನ ಗ್ರಾಮವಾದ ಕೊಂಡಂಗೇರಿಗೆ 13 ದಿನಗಳ ದಿಗ್ಬಂಧನ ವಿಧಿಸಲಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ..