ಸಿದ್ದರಾಮಯ್ಯರಿಗೆ ಬೀಫ್ ತಿಂದು ಅಭ್ಯಾಸವಿರಬೇಕು: ಶಾಸಕ ಅಪ್ಪಚ್ವು ರಂಜನ್ ತಿರುಗೇಟು - MLA Appachhu Ranjan reaction
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9935053-thumbnail-3x2-net.jpg)
ಸುಂಟಿಕೊಪ್ಪ/ಕೊಡಗು: ಕೊಡವರು ಬೀಫ್ ತಿನ್ನುತ್ತಾರೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೀಫ್ ತಿಂದು ಅಭ್ಯಾಸವಿರಬೇಕು. ಆದ್ದರಿಂದ ಹಾಗೆ ಮಾತನಾಡಿರಬೇಕು. ಕೊಡವರು ಸಾಮಾನ್ಯವಾಗಿ ಪೂಜೆ ಹಾಗೂ ಮನೆಗಳ ಶುದ್ಧೀಕರಣಕ್ಕೆ ಗೋ ಮೂತ್ರ ಬಳಸುವುದು ಎಲ್ಲರಿಗೂ ಗೊತ್ತಿದೆ. ನಾವು ಹಸುವಿನ ಸಗಣಿಯನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತೇವೆ. ಮಾತನಾಡುವ ಮೊದಲು ತಿಳಿದುಕೊಳ್ಳಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ತಿರುಗೇಟು ನೀಡಿದ್ದಾರೆ.