ಮೋದಿ ವಿರುದ್ಧ ಮಾತನಾಡಿದವರು ದೇಶದ್ರೋಹಿಗಳಾ: ಖರ್ಗೆ ಪ್ರಶ್ನೆ - Prime minister Narendra modi
🎬 Watch Now: Feature Video

ಪ್ರಗತಿಪರ ಚಿಂತಕರು ತಮ್ಮ ಅಭಿಪ್ರಾಯಗಳನ್ನು ಜನರ ಮುಂದಿಟ್ಟರೆ ಅವರನ್ನೇ ಪ್ರಧಾನಿ ಮೋದಿ ದೇಶದ್ರೋಹಿಗಳ ರೀತಿಯಲ್ಲಿ ನೋಡುತ್ತಿದ್ದಾರೆ. ಒಟ್ಟು 49 ಪ್ರಗತಿಪರ ಚಿಂತಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಧಾನಿಯವರು ತಮ್ಮ ವಿರುದ್ಧ ಮಾತನಾಡಿದವರನ್ನು ದೇಶದ್ರೋಹಿಗಳಂತೆ ಕಾಣುವುದು ಸರಿಯಲ್ಲ. ಮೋಹನ್ ಭಾಗವತ್ ಒಬ್ಬರೇ ದೇಶಭಕ್ತರಾ..? ಎಂದು ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದ್ದಾರೆ.