ದೇಶದಾದ್ಯಂತ ಲಾಕ್‌ಡೌನ್: ಹೊರಬಂದ್ ಯುವಕನಿಗೆ ಬಸ್ಕಿ ಹೊಡೆಸಿದ ಪೊಲೀಸರು - dharwad news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6589160-709-6589160-1585499204622.jpg)
ಧಾರವಾಡ: ಜಿಲ್ಲೆಯ ಅಳ್ನಾವರ ಪಟ್ಟಣದ ಆನಂದ ಭವನ ವೃತ್ತದಲ್ಲಿ ಲಾಕ್‌ಡೌನ್ ಮಧ್ಯೆ ಹೊರಬಂದ ಯುವಕನೋರ್ವ ವಿನಾಕಾರಣ ಓಡಾಡುತ್ತಿದ್ದ ಕಾರಣ ಬಸ್ಕಿ ಹೊಡೆಯುವ ಶಿಕ್ಷೆಯನ್ನ ಪೊಲೀಸರು ನೀಡಿದ್ದಾರೆ.