ಕೊಡಗಿನಲ್ಲಿ ಮುಗಿಯದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ..! - kannadanews
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4251074-thumbnail-3x2-surya.jpg)
ಕೃಷ್ಣ ಜನ್ಮಾಷ್ಟಮಿ ಕಳೆದ್ರೂ ಮಂಜಿನ ನಗರಿ ಮಡಿಕೇರಿಯಲ್ಲಿ ಮಾತ್ರ ಆ ಸಂಭ್ರಮ ಇನ್ನೂ ಮುಗಿದಿಲ್ಲ.ಮೊಸರು ಕುಡಿಕೆ ಹೊಡೆಯೊ ಸ್ಪರ್ಧೆ ನೋಡುಗರನ್ನು ಹುಚ್ಚೆಬ್ಬಿಸಿದ್ರೆ, ಶ್ರೀ ಕೃಷ್ಣನ ವೇಷಭೂಷಣ ದಲ್ಲಿ ಮಿಂಚುತ್ತಿದ್ದ ಚಿಣ್ಣರು ಎಲ್ಲರ ಮನಸೆಳೆದ್ರು.