ಕಾರವಾರ: ಪ್ರವಾಸಕ್ಕೆ ಬಂದು ಕೊರೊನಾ ಮಾರ್ಗಸೂಚಿ ಮರೆಯುತ್ತಿರುವ ಜನ...! - karavara tourism news 2020
🎬 Watch Now: Feature Video
ಕಾರವಾರ: ಪ್ರವಾಸಿ ತಾಣಗಳಿಂದಲೇ ಪ್ರಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆ ಅನ್ಲಾಕ್ ಆದ ಬಳಿಕ ನಿಧಾನವಾಗಿ ತೆರೆದುಕೊಳ್ಳುತ್ತಿದ್ದು ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಆದರೆ, ಹೀಗೆ ಬರುವ ಪ್ರವಾಸಿಗರಿಗೆ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಬೇಕು ಎಂಬ ನಿಯಮವಿದೆಯಾದರೂ ಬಹುತೇಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಸೋಂಕಿತರ ಪ್ರಮಾಣ ಇಳಿಕೆಯಾಗಿದ್ದ ಜಿಲ್ಲೆಯಲ್ಲಿ ಇದೀಗ ಮತ್ತೆ ಆತಂಕ ಶುರುವಾಗಿದೆ.