ಈರುಳ್ಳಿ ಹೆಚ್ಚಿದವರಿಗಷ್ಟೇ ಅಲ್ರೀ ಬೆಳೆದವ್ರಿಗೂ ಕಣ್ಣೀರೇ ಗತಿ, ಮಾರ್ಕೆಟ್‌ನಲ್ಲಂತೂ ದಲ್ಲಾಳಿಗಳ ದಗಲಬಾಜಿ! - ಹಾವೇರಿ ಈರುಳ್ಳಿ ಬೆಳೆಗಾರರ ಸಮಸ್ಯೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4787377-thumbnail-3x2-lek.jpg)
ಸಾಕ್ ಸಾಕಾಗೈತ್ರೀಪಾ ಒಕ್ಕಲುತನ ಮಾಡಿ ಒಳ್ಳೇ ಬದುಕು ಕಟ್ಕೊಳ್ಳೋದ್ಯಾಗೋ ಏನೋ ಅನ್ನೋವಂತಾಗಿದೆ ಉತ್ತರಕರ್ನಾಟಕ ರೈತರ ಸ್ಥಿತಿ. ಒಮ್ಮೊಮ್ಮೆ ಆಗದೆ ಮತ್ತೊಮ್ಮೆ ಹೆಚ್ಚಾಗಿ ಬಂದು ಮಳೆ ರೈತರನ್ನ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಅದ್ಹೇಗೋ ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನ ಮಾರ್ಕೆಟ್‌ಗೆ ತಗೊಂಡು ಹೋದ್ರೇ, ಮನೆಯಲ್ಲಿ ಅಡುಗೆ ಮಾಡೋರಗಿಂತ ಮೊದಲೇ ಇದನ್ನ ಬೆಳೆದವರು ಕಣ್ಣೀರು ಹಾಕುವಂತಾಗಿದೆ.