ಡಿ.26ರಕ್ಕೆ ಕಂಕಣ ಸೂರ್ಯಗ್ರಹಣ... ರಾಜ್ಯದ ಈ ಊರುಗಳಲ್ಲಿ 100 ಪ್ರತಿಶತ ಗೋಚರವಾಗುತ್ತಂತೆ
ಕಂಕಣ ಸೂರ್ಯಗ್ರಹಣ ಡಿಸೆಂಬರ್ 26 ರಂದು ಬೆಳಿಗ್ಗೆ 8 ಗಂಟೆ 5 ನಿಮಿಷದಿಂದ 11 ಗಂಟೆ 5 ನಿಮಿಷದವರೆಗೆ ನಡೆಯುತ್ತದೆ. ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ, ಸಂಪನ್ಮೂಲ ವ್ಯಕ್ತಿ ಹೆಚ್.ಎಸ್.ಟಿ ಸ್ವಾಮಿ ಈಟಿವಿ ಭಾರತ್ ಮೂಲಕ ಈ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
TAGGED:
The bracelet eclipse