ಕೊರೊನಾ ವೈರಸ್ ಸೋಂಕು ತಡೆಗೆ ಹೈ- ಅಲರ್ಟ್: ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನಕಣ್ಣು - ಕೊರೊನಾ ವೈರಸ್ ಸೋಂಕು

🎬 Watch Now: Feature Video

thumbnail

By

Published : Mar 19, 2020, 9:25 PM IST

ಕೊರೊನಾ ಸೋಂಕು ಹರಡದಂತೆ ತಡೆಯಲು ಬೀದರ್ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು. ಜಿಲ್ಲೆಯ ಗಡಿ ಭಾಗದಲ್ಲಿ ನೆರೆ ರಾಜ್ಯಗಳಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಿದ್ದು ತಾತ್ಕಾಲಿಕ ಆರೋಗ್ಯ ಇಲಾಖೆ ಚೆಕ್ ಪೊಸ್ಟ್​ಗಳನ್ನು ನಿರ್ಮಿಸಿ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗ್ತಿದೆ. ಅಲ್ಲದೆ ಕೆಮ್ಮು, ನೆಗಡಿ, ಜ್ವರ ಹಾಗೂ ಗಂಟಲು ನೋವು ವ್ಯಕ್ತಪಡಿಸಿದ ಶಂಕಿತರ ಪಟ್ಟಿ ತಯಾರಿಸಿ ಅವರನ್ನು ಕೊರೊನಾ ವಾರ್ಡ್​ಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.