ಹೊಟ್ಟೆ ಉರಿಯುತ್ತೆ ರೀ, ಏನ್ಮಾಡೋದ್, ಯಾರಿಗ್ಹೇಳೋದ್.. ಬದುಕ್ನಾ ಮುಳುಗಿಸಿಬಿಡ್ತ್! - Heavy Rain at Holalkere Chithradurga
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4836538-thumbnail-3x2-hrs.jpg)
ಚಿತ್ರದುರ್ಗ: ಬಾರಯ್ಯ ಬಾರೋ ಮಳೆರಾಯ ಅಂತಾ ಜನ ಏನೋ ಪರಿ ಪರಿಯಾಗಿ ಬೇಡಿಕೊಂಡಿದ್ದರು ನಿಜ. ಆದರೆ, ಬರೋ ಮಳೆ ಇಷ್ಟೊಂದು ರಭಸವಾಗಿ ಬರುತ್ತೆ ಅಂತಾ ಜನರಿಗೇನೂ ಗೊತ್ತಿರಲಿಲ್ಲ. ಚಿತ್ರದುರ್ಗ ಬರಗಾಲ ಪ್ರದೇಶ ಅಂತಾ ಹೇಳ್ತಿದರು. ಆದರೆ, ಮಳೆ ಆಗ್ತಿದ್ದಂತೆಯೇ ಆ ಮಾತು ದೂರಾಗುತ್ತೆ ಅಂತಾ ಏನೋ ಅಂದ್ಕೊಂಡಿದರು. ಆದರೆ, ಮಳೆ ಜನರ ಬದುಕನ್ನೇ ಮುಳುಗಿಸ್ತಿದೆಯೇನೋ.