ಜಿಕೆವಿಕೆ ಕಾಲೇಜಿನ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ ಮಧುವನ
🎬 Watch Now: Feature Video
ಬೆಂಗಳೂರಿನ ಜಿಕೆವಿಕೆ ಕಾಲೇಜಿನ ಕೃಷಿ ಮೇಳದಲ್ಲಿ ಬೀ ಪಾರ್ಕ್ ಅಥವಾ ಮಧುವನ ಎಲ್ಲರನ್ನೂ ಸೆಳೆಯುತ್ತಿದೆ. ಇಲ್ಲಿ ವಿವಿಧ ಜಾತಿಯ ಜೇನು ನೊಣಗಳನ್ನು ಸಾಕಿ, ಮಧು ಹೀರಲು ಹೂವುಗಳನ್ನು ಬೆಳೆಸಿ ಬಳಿಕ ಜೇನುತುಪ್ಪ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ದೇಶದಲ್ಲೇ ಮೊದಲ ಬಾರಿ ಜೇನು ನೋಣ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆಯನ್ನು ಈ ಕಾಲೇಜು ಪಡೆದುಕೊಂಡಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ ನೋಡಿ.
Last Updated : Oct 24, 2019, 10:02 PM IST