ಪತ್ನಿ ಮೇಲಿನ ಕೋಪಕ್ಕೆ ಮಗುವಿಗೆ ಮದ್ಯ ಕುಡಿಸಿದ ಪಾಪಿ ತಂದೆ! - ಮಗುವಿಗೆ ಮದ್ಯ ಕುಡಿಸಿದ ತಂದೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5955745-thumbnail-3x2-bhavya.jpg)
ದರೋಡೆ, ಸುಲಿಗೆ, ಕೊಲೆ ಯತ್ನಗಳನ್ನು ಮಾಡಿ ಬದುಕುತ್ತಿರುವ ರೌಡಿಶೀಟರ್ ಒಬ್ಬ ತನ್ನ ಮಗುವಿಗೆ ಮದ್ಯಪಾನ ಮಾಡಿಸುತ್ತಿರುವ ಎಕ್ಸ್ಕ್ಲೂಸಿವ್ ವಿಡಿಯೋ ಒಂದು ಈ ಟಿವಿ ಭಾರತಕ್ಕೆ ಲಭ್ಯವಾಗಿದೆ.