ಇಂಡಿಯಾ ಟ್ವೆಂಟಿ-ಟ್ವೆಂಟಿ ಗ್ರ್ಯಾಂಡ್ ಫಿನಾಲೆ: ಲಲನೆಯರ ಕ್ಯಾಟ್ ವಾಕ್, ಹುಡುಗರ ಬಿಂದಾಸ್ ವಾಕ್ - ಹುಬ್ಬಳ್ಳಿ ಫ್ಯಾಷನ್ ಶೋ ಸುದ್ದಿ
🎬 Watch Now: Feature Video

ಬಳಕುತ್ತಾ, ವೈಯಾರದಿಂದ ಹೆಜ್ಜೆ ಇಟ್ಟು ರ್ಯಾಂಪ್ ಮೇಲೆ ಬಂದ ಲಲನೆಯರು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದರು. ವೈವಿಧ್ಯಮಯ ವಸ್ತ್ರ ಧರಿಸಿದ್ದ ಹುಡುಗರ ಬಿಂದಾಸ್ ವಾಕ್ ಎಲ್ಲರ ಮನಸೂರೆಗೊಳಿತ್ತು. ಝಗಮಗಿಸುವ ಬೆಳಕಿನಲ್ಲಿ ನಡೆದ ಪ್ಯಾಷನ್ ಶೋನ ಒಂದು ಝಲಕ್ ಇಲ್ಲಿದೆ.