ಈತ ಬಿಟ್ರು, ಈಕೆ ಮಾತ್ರ ಬೆನ್ನು ಬಿಡಲ್ಲ... ಇವರಿಬ್ಬರ ಸ್ನೇಹಕ್ಕೆ ಸಾಟಿಯಿಲ್ಲ! - Mysore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4615765-thumbnail-3x2-mys.jpg)
ಮೈಸೂರು: ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಗೂಡ್ಸ್ ಆಟೋ ಮಾಲೀಕ ಮೋಹನ್ ಕುಮಾರ್ ಜೊತೆ ಈ ನಾಯಿ ಸಹ ಪ್ರಯಾಣ ಮಾಡುತ್ತೆ. ಇವರು 8 ವರ್ಷದ ಹಿಂದೆ ಹೆಣ್ಣು ನಾಯಿ ಮರಿಯನ್ನು ತಂದು ಸಾಕಿದ್ರು. ಈ ನಾಯಿ ಹೆಸರು ಕ್ಲಿಂಟನ್. ಇದು ತನ್ನ ಮಾಲೀಕನೊಂದಿಗೆ ಆಟೋದಲ್ಲಿ ಪ್ರಯಾಣ ಬೆಳೆಸುತ್ತೆ. ರಾತ್ರಿ ಮಲಗುವಾಗಲು ಮೋಹನ್ ಕುಮಾರ್ ಅವರ ಮಂಚದ ಕೆಳಗೆ ಮಲಗುತ್ತಂತೆ. ನಿಯತ್ತು ಅಂದ್ರೆ ಇದೇ ಅಲ್ವಾ?