ಸುಮಧುರ ಕಂಠದ ಗಾಯಕಿ: ಶಾಂತಾ ಕುಲಕರ್ಣಿಗೆ ಬೇಕಿದೆ ಸೂಕ್ತ ವೇದಿಕೆ - dhardad singer shantha kulakarni album song news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5295791-thumbnail-3x2-surya.jpg)
ಧಾರವಾಡ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಕೂಡಾ ಹೌದು. ಈ ಜಿಲ್ಲೆಯಲ್ಲಿ ಜನಿಸಿದ, ನೆಲೆಸಿದ ಅದೆಷ್ಟೋ ಸಾಹಿತಿಗಳು ಇಡೀ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಜೊತೆಗೆ ಇಲ್ಲಿನ ಅನೇಕ ಯುವ ಸಂಗೀತಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ...ಅಂಥದೇ ಒಬ್ಬ ಯುವ ಗಾಯಕಿಯ ಕುರಿತ ಒಂದು ವಿಶೇಷ ವರದಿ ಇಲ್ಲಿದೆ