41.91 ಕೋಟಿ ಲಾಭ ಗಳಿಸಿದ ಬಾಗಲಕೋಟೆ ಡಿಸಿಸಿ ಬ್ಯಾಂಕ್​ - 41.91 crore profit in this year

🎬 Watch Now: Feature Video

thumbnail

By

Published : Sep 13, 2019, 3:00 PM IST

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ 2018-19 ನೇ ಸಾಲಿನಲ್ಲಿ  41.91 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ತಿಳಿಸಿದ್ದಾರೆ. ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡ ಅವರು, 31 ರ ಮಾರ್ಚ್​ 2019 ಕ್ಕೆ 121.26 ಶೇರು ಬಂಡವಾಳ ಇದ್ದು, 200.11 ಕೋಟಿ ನಿಧಿ ಇದೆ. ಒಟ್ಟು 46 ಶಾಖೆಗಳು ಹೊಂದಿರುವ ಡಿಸಿಸಿ ಬ್ಯಾಂಕ್​ ಜಿಲ್ಲೆಯ 1313 ವಿವಿಧ ಸಹಕಾರಿ ಸಂಘಗಳನ್ನು ಒಳಗೊಂಡಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.