ದೀಪಾವಳಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹೇಗೆ ಪೂರಕ? ಇಲ್ಲೊಂದು ಶಾಲೆಯಲ್ಲಿ ನಡೆದಿದೆ ಅರ್ಥಪೂರ್ಣ ಕಾರ್ಯಕ್ರಮ - davanagere vignana exibhibition
🎬 Watch Now: Feature Video
ಶಾಲೆ ಅಂದ್ರೆ ಬರೀ ಪಾಠವಷ್ಟೇ ಅಲ್ಲ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಕೂಡ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕು. ಈ ದೀಪಾವಳಿ ಸಂಭ್ರಮದ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಮನೆಯನ್ನು ಯಾವ ರೀತಿ ಶೃಂಗರಿಸಬಹುದು? ಈ ಮೂಲಕ ಹಬ್ಬಗಳಲ್ಲಿ ಮಕ್ಕಳು ತಾವು ನಮ್ಮನ್ನು ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲೊಂದು ಶಾಲೆಯಲ್ಲಿ ವಿಶೇಷ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಈ ಸ್ಟೋರಿ ನೋಡಿ.