ಜಿಲ್ಲಾಡಳಿತದಿಂದ ನಿರ್ಲಕ್ಷ್ಯದಿಂದ ಕಳೆಗುಂದಿದ ಗುಮ್ಮಟ ನಗರಿಯ ಆದಿಲ್ ಶಾಹಿ ಸ್ಮಾರಕ - ವಿಶ್ವವಿಖ್ಯಾತ ಗೋಳಗುಮ್ಮಟವಿರುವ ವಿಜಯಪುರ
🎬 Watch Now: Feature Video

ವಿಶ್ವವಿಖ್ಯಾತ ಗೋಳಗುಮ್ಮಟವಿರುವ ವಿಜಯಪುರ ಪ್ರವಾಸಿಗರಿಗೆ ಚಿರಪರಿಚಿತ ತಾಣ. ಅದೇ ಊರಿನಲ್ಲಿ ಇನ್ನೊಂದು ಪ್ರವಾಸಿ ತಾಣ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಕಟ್ಟಡ ಆವರಣ ಕೂಡ ಹಾಳು ಹಿಡಿಯುವ ಸ್ಥಿತಿಯಲ್ಲಿದೆ. ನಾಡ ಹಬ್ಬ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರ ಉತ್ಸವ ಮಾತ್ರ ಇಲ್ಲಿನ ಜನತೆಗೆ ಬರಿ ನೆನಪಾಗಿಯೇ ಉಳಿದೆ. ಅಲ್ಲದೇ ನಗರದ ಹೊರ ವಲಯದಲ್ಲಿರುವ ನವರಸಪುರ ಉತ್ಸವ ನಡೆಯುವ ಸಂಗೀತ ಮಹಲ್ ಆವರಣ ಸಂಪೂರ್ಣವಾಗಿ ಹುಲ್ಲಿನಿಂದ ಮುಚ್ಚಿಹೊಗಿದೆ.