ಉಪಕದನ: ಮತ ಹಾಕಲು ಬೂತ್ಗೆ ಬಂದವರಿಗೆ ಕೋವಿಡ್ ಟೆಸ್ಟ್ - rr nagar news
🎬 Watch Now: Feature Video
ಆರ್ಆರ್ ನಗರ ಉಪಚುನಾವಣೆಯ ರಾಜರಾಜೇಶ್ವರಿ ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಬೂತ್ನಲ್ಲಿ ಕೋವಿಡ್ ಟೆಸ್ಟ್ ಕೂಡ ನಡೆಸಲಾಗುತ್ತಿದೆ. ಮತ ಹಾಕಲು ಬಂದವರು ಕೋವಿಡ್ ಟೆಸ್ಟ್ಗೆ ಮುಂದಾದರೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.