ರಸ್ತೆಗೆ ಇಳಿದು ಕೊರೊನಾ ಕುರಿತು ಜಾಗೃತಿ ಮೂಡಿಸಿದ ಯಮ-ಕಿಂಕರರು: ವಿಡಿಯೋ - ರಸ್ತೆಗೆ ಇಳಿದು ಕೊರೊನಾ ಕುರಿತು ಜಾಗೃತಿ ಮೂಡಿಸಿದ ಯಮ-ಕಿಂಕರರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6907285-thumbnail-3x2-lek.jpg)
ಲಾಕ್ ಡೌನ್ ಆದೇಶ ಪಾಲಿಸದೇ ರಸ್ತೆಗೆ ಬಂದ ಜನರಿಗೆ ಯಮಧರ್ಮ ಮತ್ತು ಕಿಂಕರರು ವಾರ್ನಿಂಗ್ ಕೊಟ್ಟ ಘಟನೆ ಗದಗದಲ್ಲಿ ಕಂಡುಬಂದಿತು. ಬೇಟಗೇರಿ ಪೊಲೀಸ್ ಇಲಾಖೆ ಸಿಬ್ಬಂದಿ ಕೊರೊನಾ ಕುರಿತು ವಿಶಿಷ್ಟವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಯಮ, ಕಿಂಕರನ ವೇಷ ಧರಿಸಿ ಬೆಟಗೇರಿ ಠಾಣೆ ಪೊಲೀಸರು ಬೀದಿಗಳಲ್ಲಿ ಜಾಥಾ ಮಾಡುವ ಮೂಲಕ ವಾಹನ ಸವಾರರಿಗೆ ತಿಳಿ ಹೇಳುತ್ತಿದ್ದಾರೆ ಜೊತೆಗೆ ಸಾಮಾಜಿಕ ಅಂತರದ ಕುರಿತು ಸಹ ಜಾಗೃತಿ ಮೂಡಿಸುತ್ತಿದ್ದಾರೆ.