ಅಮಾವಾಸ್ಯೆ ದಿನ ಶ್ರೀಮಠಕ್ಕೆ ಬರದೇ ಮನೆಯಲ್ಲಿಯೇ ಇರಿ.. ಪಂಚಮಶಿವಲಿಂಗೇಶ್ವರ ಸ್ವಾಮೀಜಿ - ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ದುರುದುಂಡೇಶ್ವರ ಶ್ರೀಮಠ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6512542-thumbnail-3x2-ckd.jpg)
ಈ ದಿನಗಳಲ್ಲಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಿ. ಈ ಕೊರೊನಾ ವೈರಸ್ನಿಂದ ಭಾರತದ ಎಲ್ಲಾ ದೇವಸ್ಥಾನಗಳನ್ನೂ ಬಂದ್ ಮಾಡಲಾಗಿದೆ. ಹಾಗಾಗಿ ಎಲ್ಲಾ ಭಕ್ತರು ಎಚ್ಚರಿಕೆವಹಿಸುವಂತೆ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.