ವೀಕೆಂಡ್‌ ಕೊರೊನಾಗೆ ಮೀಸಲು: ಚಾಮರಾಜನಗರ ಸ್ತಬ್ಧ, ಮನೆಯಿಂದ ಹೊರಬರದ ಜನ - ಚಾಮರಾಜನಗರ

🎬 Watch Now: Feature Video

thumbnail

By

Published : Jul 5, 2020, 10:16 AM IST

ರಾಜ್ಯ ಸರ್ಕಾರದ ಆದೇಶದಂತೆ ಸಂಡೇ ಲಾಕ್​ಡೌನ್​ಗೆ ಗಡಿಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಲು, ತರಕಾರಿ ಸೇವೆಗಳನ್ನು ಬಿಟ್ಟು ಉಳಿದೆಲ್ಲಾ ವ್ಯಾಪಾರ-ವಹಿವಾಟು ಬಂದ್​ ಆಗಿದೆ. ಸರಕು ಸಾಗಾಣೆ ಲಾರಿಗಳು, ಕೆಎಸ್​ಆರ್​ಟಿಸಿ ಬಸ್​ಗಳು, ಖಾಸಗಿ ಬಸ್​ಗಳು, ಆಟೋಗಳು ರಸ್ತೆಗಿಳಿಯದಿದ್ದರಿಂದ ಜಿಲ್ಲಾದ್ಯಂತ ನಿಶ್ಯಬ್ದ ವಾತಾವರಣವಿದೆ. ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಏರಿಕೆಯಾಗುತ್ತಿದ್ದು ಗುಂಡ್ಲುಪೇಟೆ ಹಾಗೂ ಗ್ರಾಮೀಣ ಭಾಗದಲ್ಲೂ ಕರ್ಫ್ಯೂಗೆ ಜನರು ಸ್ಪಂದಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.