ಈಟಿವಿ ಭಾರತ ಜೊತೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಮಾತುಕತೆ - BJP candidate Narayana Gowda news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5113655-thumbnail-3x2-mnd.jpg)
ಮಂಡ್ಯ: ಪೊಲೀಸ್ ಭದ್ರತೆಯಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಮಗೆ ಜೀವ ಭಯ ಇರುವ ಬಗ್ಗೆಯೂ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅಲ್ಲದೆ ನಾನು ಯಾರ ಮೇಲೂ ದೂರು ನೀಡುವುದಿಲ್ಲ. ಶಾಂತಿಯಿಂದ ಚುನಾವಣೆ ಮಾಡೋಣ ಎಂದು ಮನವಿ ಮಾಡಿದ್ದು, ಅಭಿವೃದ್ಧಿ ಮಂತ್ರ ಜಪಿಸಿ ಚುನಾವಣೆಗೆ ಹೋಗ್ತಾ ಇರೋದಾಗಿ ಹೇಳಿದರು. ಏನೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿದರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.