ಬಿಜೆಪಿ ಗೆಲ್ಲಿಸಿದ ಸವದಿ ಡಿಸಿಎಂ ಪಟ್ಟ ಅಬಾಧಿತ.. ಅಥಣಿಯಲ್ಲಿ ಅರಳಿದ ಕೇಸರಿ ಕುಮಟಳ್ಳಿ! - ಅಥಣಿ ಉಪ ಚುನಾವಣಾ ಕ್ಷೇತ್ರ ಲೆಟೆಸ್ಟ್ ನ್ಯೂಸ್​

🎬 Watch Now: Feature Video

thumbnail

By

Published : Dec 9, 2019, 11:59 AM IST

ಅಥಣಿ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯ ಮಹೇಶ್​ ಕುಮಟಳ್ಳಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್​ನ ಗಜಾನನ ಮಂಗಸೂಳಿ ವಿರುದ್ಧ ಭರ್ಜರಿ ವಿಜಯ ಸಾಧಿಸಿದ್ದಾರೆ. ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಸವದಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.