ಅಶೋಕ ಖೇಣಿ ಸಮ್ಮುಖದಲ್ಲಿ ಮೋದಿ.. ಮೋದಿ ಜೈಕಾರ - undefined

🎬 Watch Now: Feature Video

thumbnail

By

Published : Apr 14, 2019, 1:56 PM IST

ಬೀದರ್: ನೈಸ್ ಮುಖ್ಯಸ್ಥ ಮಾಜಿ ಶಾಸಕ ಅಶೋಕ ಖೇಣಿಗೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಮುಜುಗರಕ್ಕೀಡು ಮಾಡಿದರು. ಇನ್ನು ಇದಕ್ಕೆ ಪ್ರತಿಯಾಗಿ ಕೈ ಕಾರ್ಯಕರ್ತರು ಚೌಕಿದಾರ್ ಚೋರ್ ಹೈ ಎಂದು ಹೇಳಿದ್ರು. ಇದು ಬಿಜೆಪಿ- ಕಾಂಗ್ರೆಸ್​​ ಕಾರ್ಯಕರ್ತರ ವಾಕ್ಸಮರಕ್ಕೆ ಸಾಕ್ಷಿಯಾಯ್ತು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.