ಎಲ್ಲಾ 17 ಅತೃಪ್ತ ಶಾಸಕರು ಅನರ್ಹ; ಸ್ಪೀಕರ್ ಮಹತ್ವದ ನಿರ್ಧಾರ - Speaker ramesh kumar news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3970195-thumbnail-3x2-nin.jpg)
ಬಂಡಾಯವೆದ್ದು ಮೈತ್ರಿ ಸರ್ಕಾರ ಕೆಡಹಲು ಕಾರಣರಾದ ಎಲ್ಲಾ 17 ಮಂದಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ತಮಿಳುನಾಡು ಸಭಾಧ್ಯಕ್ಷರ ತೀರ್ಪು ಆಧರಿಸಿ ರಾಜ್ಯದ ರೆಬಲ್ ಶಾಸಕರನ್ನು ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ.