ಸೇನೆಯಲ್ಲಿ ಸೋಲ್ಜರ್.. ಊರಿಗೆ ಬಂದ್ರೆ ಯುವಕರಿಗೆ ಟೀಚರ್...ಇವರ ಕಾರ್ಯಕ್ಕೆ ಊರಿಗೂರೇ ಸೆಲ್ಯೂಟ್‌ - ಭಾರತೀಯ ಸೇನೆಯಲ್ಲಿದ್ರೆ ಕೋಬ್ರಾ, ರಜೆ ಮೇಲೆ ಊರಿಗೆ ಬಂದ್ರೆ ತರಬೇತಿ ನೀಡುವ ಮಾರ್ಗದರ್ಶಕ

🎬 Watch Now: Feature Video

thumbnail

By

Published : Jul 7, 2021, 8:24 PM IST

ಭಾರತೀಯ ಸೇನೆಯಲ್ಲಿದ್ರೆ ಇವರು ಕೋಬ್ರಾ.. ರಜೆ ಮೇಲೆ ಊರಿಗೆ ಬಂದ್ರೆ ತರಬೇತಿ ನೀಡುವ ಮಾರ್ಗದರ್ಶಕ. ಯುವಕರಿಗೆ ಸ್ಫೂರ್ತಿಯಾಗಿರುವ ಈ ಸಿಆರ್​ಪಿಎಫ್​​ ಯೋಧ ಅನಂತ್​ ರಾಜ್​ ಗೋಪಾಲ್​​​. ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಶನ್ ಅಂದ್ರೆ ಕೋಬ್ರಾ ತರಬೇತಿ ಪಡೆದಿರೋ ದೊಡ್ಡಬಳ್ಲಾಪುರ ತೂಬಗೆರೆಯ ಅನಂತ್​​ ರಾಜ್​ ಗೋಪಾಲ್​ ಸದ್ಯ ಛತ್ತೀಸ್​ಘಡದ ನಕ್ಸಲ್‌ಪೀಡಿತ ಪ್ರದೇಶದಲ್ಲಿ ಯೋಧನಾಗಿ ಸೇವೆ ಸಲ್ಲಿಸ್ತಿದ್ದಾರೆ. ಇವ್ರು ರಜೆಯ ಮೇಲೆ ಊರಿಗೆ ಬಂದ್ರೂ ಯುವಕರಿಗೆ ಸೇನೆಯ ತರಬೇತಿ ನೀಡ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.