ಗೂಳಿ ಓಟ ಸ್ಪರ್ಧೆ; ಮತ್ತೇರಿ ಜನರ ಮೇಲೆ ನುಗ್ಗಿದ ಗೂಳಿ.. 20ಮಂದಿಗೆ ಗಂಭೀರ ಗಾಯ - 20 injured during jallikattu news
🎬 Watch Now: Feature Video

ತಮಿಳುನಾಡಿನಲ್ಲಿ ಗೂಳಿ ಓಟ ಸ್ಪರ್ಧೆ ಜಲ್ಲಿಕಟ್ಟು ವೇಳೆ 20 ಮಂದಿ ಗಾಯಗೊಂಡಿದ್ದಾರೆ. ಕೃಷ್ಣಗಿರಿ ಜಿಲ್ಲೆ ಸೂಳಗಿರಿ ಉದ್ದನಪಲ್ಲಿ ಬಳಿಯ ಅಲಿಸಿಪಂ ಗ್ರಾಮದಲ್ಲಿ 80ಕ್ಕೂ ಹೆಚ್ಚು ಗೂಳಿಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಗೂಳಿಗಳಿಗೆ ಮತ್ತೇರಿ ಜನಗಳ ಮೇಲೆ ನುಗ್ಗಿದ ಪರಿಣಾಮ 20 ಮಂದಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.