ಮಹಾರಾಷ್ಟ್ರದಿಂದ ತವರಿಗೆ ಮರಳಿದ 1,348 ಕಾರ್ಮಿಕರು - ವಿಜಯಪುರ ಕಾರ್ಮಿಕರ ಸ್ಥಳಾಂತರ ನ್ಯೂಸ್
🎬 Watch Now: Feature Video

ವಿಜಯಪುರ: ಮಹಾಮಾರಿ ಕೊರೊನಾ ದುಡಿಯುವ ಕೈಗಳ ಕೆಲಸ ಕಿತ್ತುಕೊಂಡಿದೆ. ಹೊರ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಕಾರ್ಮಿಕರು ಲಾಕ್ ಡೌನ್‌ನಿಂದ ಕೆಲಸವಿಲ್ಲದೆ ಇತ್ತ ಊರಿಗೂ ಬರಲಾಗದೇ, ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದರು. ಮಹಾರಾಷ್ಟ್ರ ರಾಜ್ಯದಲ್ಲಿದ್ದ ಜಿಲ್ಲೆಯ 1,348 ಕಾರ್ಮಿಕರು ಇಂದು ರೈಲು ಮೂಲಕ ಜಿಲ್ಲೆಗೆ ಮರಳಿದ್ದಾರೆ.