ಕೊರೊನಾ ಎಫೆಕ್ಟ್: ಚನ್ನರಾಯಪಟ್ಟಣದಲ್ಲಿ 1 ಲಕ್ಷ ಮಾಸ್ಕ್, ಸ್ಯಾನಿಟೈಜರ್ ವಿತರಣೆ - ಎಂಎಲ್ಸಿ ಎಂ. ಎ ಗೋಪಾಲಸ್ವಾಮಿ ನ್ಯೂಸ್
🎬 Watch Now: Feature Video

ಹಾಸನ: ಕೊರೊನಾ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು, ದಾದಿಯರಿಗೆ ಮತ್ತು ಆಶಾ ಕಾರ್ಯಕರ್ತರು ಸೇರಿದಂತೆ ಪಟ್ಚಣದ ನಾಗರಿಕರಿಗೆ 1 ಲಕ್ಷ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡುವ ಕಾರ್ಯಕ್ಕೆ ಎಂಎಲ್ಸಿ, ಎಂ. ಎ. ಗೋಪಾಲಸ್ವಾಮಿ ಚಾಲನೆ ನೀಡಿದರು. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ವಿತರಿಸಲಾಯಿತು.