21 ವರ್ಷದ ಯುವಕನ ಮಣಿಸಿದ 19ರ ಪೋರ! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2803559-388-46b431a8-c98c-49c5-a234-c3825dd10cb8.jpg)
ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ನಲ್ಲಿ 19 ವರ್ಷದ ಪೋರ 21 ವರ್ಷದ ಯುವಕನನ್ನು ಮಣಿಸಿದ್ದಾರೆ. ಕೆನಡಾದ ಡೆನಿಸ್ ಶಪೊವೊಲೋವ್ ರಷ್ಯಾದ ಆ್ಯಂಡ್ರಿ ರಬ್ಲೆವ್ರನ್ನು 6-3, 7-6 (7-5) ನೇರ ಸೆಟ್ಗಳಿಂದ ಸೋಲಿಸಿದರು.