ಕರುನಾಡ ಪ್ರತಿಭೆಗೆ ಸಾಧಿಸುವ ಹಂಬಲ.. ಜತೆಗಿತ್ತು 'ವಾಲ್'ಬಲ! - undefined
🎬 Watch Now: Feature Video

ಅಂಬಟಿ ರಾಯ್ಡು ನಿವೃತ್ತಿ ಬಗ್ಗೆ ಮಾತಾಡ್ತಿದ್ದಾರೆ. ಧೋನಿ ಈ ವರ್ಲ್ಡ್‌ಕಪ್ ಬಳಿಕ ಶೂ ತೆಗೆದಿರಿಸೋ ಸಾಧ್ಯತೆ ದಟ್ಟವಾಗಿದೆ. ಇದರ ಮಧ್ಯೆ ಅಂಜಿಕ್ಯಾ ರಹಾನೆ ಮತ್ತು ಅಂಬಟಿ ರಾಯ್ಡು ಬಿಟ್ಟು, ಕನ್ನಡಿಗ ಮಯಾಂಕ್ ಅಗರವಾಲ್‌ರನ್ನು ಯಾಕೆ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಯ್ತು ಅನ್ನೋ ಪ್ರಶ್ನೆ ಎಲ್ಲರನ್ನು ಈಗಲೂ ಕಾಡುತ್ತಿದೆ. ಅದಕ್ಕೆ ಒಂದಲ್ಲ, ನಾಲ್ಕಾರು ಕಾರಣಗಳಿವೆ.