ವಿಶ್ವ್ ನಂ.1 ಆಟಗಾರನಿಗೆ ಶಾಕ್ ನೀಡಿದ್ದ ಬಟಿಸ್ಟಾ ಮಿಯಾಮಿ ಓಪನ್ನಿಂದ ಔಟ್! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2824550-171-70245573-b55a-4a11-8b18-47ce6e8e6f11.jpg)
ಮಿಯಾಮಿ ಓಪನ್ ಟೆನ್ನಿಸ್ ಸ್ಪರ್ಧೆ ಸೆಮಿ ಫೈನಲ್ ಹಂತಕ್ಕೆ ತಲುಪಿದೆ. ವಿಶ್ವ ನಂ.1 ಆಟಗಾರ ಜೊಕೊವಿಕ್ ವಿರುದ್ಧ ಜಯ ಗಳಿಸಿದ್ದ ಬಟಿಸ್ಟಾ ಆಗುಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಜಾನ್ ಇಸ್ನರ್ ವಿರುದ್ಧ ಆಗುಟ್ 7-6 (1), 7-6 (5) ಸೆಟ್ಗಳಿಂದ ಸೋಲು ಕಂಡಿದ್ದಾರೆ. ಆಗುಟ್ ವಿರುದ್ಧ ಜಾನ್ ಇಸ್ನರ್ ಜಯ ಗಳಿಸಿ ಸೆಮಿ ಫೈನಲ್ಗೆ ತಲುಪಿದ್ದಾರೆ.