ಶಿವಾಜಿ ಸುರತ್ಕಲ್​​ ನೋಡಿ ನಿರ್ದೇಶಕ ಆಕಾಶ್​ರನ್ನ ಅವರ ಪತ್ನಿಯೇ ಹಿಗ್ಗಾಮುಗ್ಗಾ ಬೈದ್ರಂತೆ... ಕಾರಣ? - ರಮೇಶ್​​ ಅರವಿಂದ್

🎬 Watch Now: Feature Video

thumbnail

By

Published : Feb 25, 2020, 10:05 PM IST

Updated : Feb 26, 2020, 10:41 AM IST

ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ಶಿವಾಜಿ ಸುರತ್ಕಲ್​. ರಮೇಶ್​​ ಸಿನಿಮಾ ಜೀವನದಲ್ಲಿ ಇದು ಬಹುದೊಡ್ಡ ಯಶಸ್ಸು ಕೊಟ್ಟ ಸಿನಿಮಾವಂತೆ. ಮೊದಲ ಬಾರಿಗೆ ಇವರು ಇನ್ವೆಸ್ಟಿಗೇಷನ್ ಅಧಿಕಾರಿ​ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವರಾತ್ರಿ ವಿಶೇಷವಾಗಿ ಬಿಡುಗಡೆಯಾದ ಸಿನಿಮಾವನ್ನು ಜನ ಪ್ರೀತಿಯಿಂದ ಸ್ವಾಗತಿಸಿದ್ದಾರಂತೆ.. ಹೀಗಂತಾ ಸ್ವತಃ ರಮೇಶ್​ ಅರವಿಂದ್ ಅವರೇ ಹೇಳಿಕೊಂಡಿದ್ದಾರೆ.. ಅವರು ಈ ಟಿವಿ ಭಾರತದೊಂದಿಗೆ ಏನು ಮಾತನಾಡಿದ್ದಾರೆ ನೋಡೋಣ.
Last Updated : Feb 26, 2020, 10:41 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.