ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ... 'ಶ್ರೀ ಭರತ ಬಾಹುಬಲಿ' ನಿರ್ಮಾಪಕ ಹೇಳಿದ್ದೇನು? - ಶ್ರೀ ಭರತ ಬಾಹುಬಲಿ ನೋಡಿದವರಿಗೆ ಕೋಟಿ ರೂಪಾಯಿ ಬಹುಮಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5591422-thumbnail-3x2-bahubali.jpg)
ಶಿವಪ್ರಕಾಶ್ ನಿರ್ಮಾಣದಲ್ಲಿ ಮಂಜು ಮಾಂಡವ್ಯ ನಿರ್ದೇಶನ ಮಾಡಿ, ನಾಯಕನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಥಿಯೇಟರ್ಗೆ ವೀಕ್ಷಕರನ್ನು ಸೆಳೆಯಲು ನಿರ್ಮಾಪಕ ಶಿವಪ್ರಕಾಶ್ ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನದ ಬಗ್ಗೆ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದೇನು?