ವಿಡಿಯೋ: ಪವರ್ ಸ್ಟಾರ್‌ಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ
🎬 Watch Now: Feature Video
ಹುಬ್ಬಳ್ಳಿ ನಗರದಲ್ಲಿಂದು ಯುವರತ್ನ ಸಿನಿಮಾ ಪ್ರಮೋಷನ್ಗೆ ಆಗಮಿಸಿದ ಪುನೀತ್ ರಾಜ್ಕುಮಾರ್ ನೋಡಿ ಸಾವಿರಾರು ಅಭಿಮಾನಿಗಳನ್ನು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಸೇಬು ಹಣ್ಣಿನ ಮಾಲೆಯನ್ನು ಹಾಕಿದರು. ಅಭಿಮಾನಿಗಳ ಕ್ರೇಜ್ ನೋಡಿದ ಅಪ್ಪು, ಎಲ್ಲರಿಗೂ ಧನ್ಯವಾದ ತಿಳಿಸಿ ನಂತರ ಮಾಧ್ಯಮದವರ ಜೊತೆ ಮಾತಾನಾಡಿದರು.