thumbnail

By

Published : Apr 7, 2022, 5:45 PM IST

Updated : Feb 3, 2023, 8:22 PM IST

ETV Bharat / Videos

ಸಿನಿಮಾ ನಟಿ, ಡಿಸಿ​​ ಮಗಳಿಗೆ ಕಿರುಕುಳ: ನಡುರಸ್ತೆಯಲ್ಲೇ ಮೇಕಪ್ ಮ್ಯಾನ್​ಗೆ ಥಳಿತ

ಬಿಲಾಸ್ಪುರ್(ಛತ್ತೀಸ್​ಗಢ): ಸಿನಿಮಾ ನಟಿ ಹಾಗು ಡೆಪ್ಯುಟಿ ಕಲೆಕ್ಟರ್ ಮಗಳಿಗೆ ಮೇಕಪ್ ಮ್ಯಾನ್‌ವೋರ್ವ ಕಿರುಕುಳ ನೀಡಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿ ನಡುರಸ್ತೆಯಲ್ಲೇ ಆತನಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ. ಘಟನೆಯ ವಿಡಿಯೋ ವೈರಲ್​ ಆಗಿದೆ. ಛತ್ತೀಸ್​ಗಢದ ತೋರ್ವಾ ಲಾಲ್ಖಾಡನ್​ ನಿವಾಸಿ ಸಿನಿಮಾಗಳಲ್ಲಿ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡ್ತಿದ್ದಾನೆ. ಈ ವೇಳೆ ನಟಿಯ ಮೊಬೈಲ್ ನಂಬರ್​ ಪಡೆದುಕೊಂಡಿದ್ದಾನೆ. ಇದರ ಬೆನ್ನಲ್ಲೇ ನಟಿಗೆ ಫೋನ್ ಮಾಡಿ, ಕಿರುಕುಳ ನೀಡಿದ್ದು, ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪ ಮಾಡಿದ್ದಾನಂತೆ. ಈ ವಿಷಯವನ್ನು ನಟಿ ತನ್ನ ಸ್ನೇಹಿತೆಗೆ ತಿಳಿಸಿದ್ದಾಳೆ. ಕೂಡಲೇ ಆತನನ್ನು ಭೇಟಿಯಾಗುವ ನೆಪದಲ್ಲಿ ಕರೆಯಿಸಿಕೊಂಡು ಹೋಗಿರುವ ನಟಿ, ನಡುರಸ್ತೆಯಲ್ಲೇ ಆತನಿಗೆ ಥಳಿಸಿದ್ದಾರೆ.
Last Updated : Feb 3, 2023, 8:22 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.