ಇದ್ದಕ್ಕಿದ್ದಂತೆ ದರ್ಶನ ಕೊಟ್ಟ ಈ ಅಪರೂಪದ ಜೀವಿಗಳು!! - Pangolins appeared
🎬 Watch Now: Feature Video

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಗೋಪಾಲಪಟ್ಟಣಂ ಶ್ರೀರಾಮ್ ನಗರ ಬ್ಲಾಕ್-1ರಲ್ಲಿ ಅಪರೂಪದ ಜೀವಿಗಳೆನಿಸಿರುವ 2 ಪ್ಯಾಂಗೊಲಿನ್‌ಗಳು ಕಾಣಿಸಿವೆ. ಈ ಕುರಿತು ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ಯಾಂಗೊಲಿನ್ಗಳನ್ನು ರಕ್ಷಿಸಿ ಹೊತ್ತೊಯ್ದಿದ್ದು, ಹತ್ತಿರದ ಕಾಡಿನಲ್ಲಿ ಬಿಡುವುದಾಗಿ ಹೇಳಿದ್ದಾರೆ.