ಆಕಸ್ಮಿಕ ಬೆಂಕಿಗೆ ಗ್ರಾಮದ 47 ಮನೆಗಳು ಭಸ್ಮ: ಮಹಿಳೆ ಸಜೀವ ದಹನ! - ಉತ್ತರಪ್ರದೇಶದ ಚಿತ್ರಕೂಟ್​

🎬 Watch Now: Feature Video

thumbnail

By

Published : May 11, 2020, 12:45 PM IST

ರಾಜಾಪೂರ್​(ಉತ್ತರಪ್ರದೇಶ): ಗುಡಿಸಿಲಿನಲ್ಲಿ ಬೆಂಕಿ ಹೊತ್ತಿಸುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ್ದು, ಅದು ಬೇರೆಡೆ ಹರಡಿದ ಪರಿಣಾಮ ಗ್ರಾಮದ 47 ಮನೆಗಳು ಸುಟ್ಟು ಸಂಪೂರ್ಣವಾಗಿ ಭಸ್ಮವಾಗಿವೆ. ಘಟನೆಯಲ್ಲಿ ಓರ್ವ ಮಹಿಳೆ ಸಜೀವವಾಗಿ ದಹನವಾಗಿದ್ದು, ಉತ್ತರಪ್ರದೇಶದ ಚಿತ್ರಕೂಟ್​ನ ರಾಜಾಪೂರ್​ದಲ್ಲಿ ಈ ಅವಘಡ ಸಂಭವಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.