thumbnail

By

Published : Oct 10, 2020, 5:18 PM IST

ETV Bharat / Videos

ರುದ್ರ ಪ್ರಯಾಗ್​​ದಲ್ಲಿ ಅರಳಿ ನಿಂತ ಅಪರೂಪದ ಬ್ರಹ್ಮ ಕಮಲ​: ವಿಡಿಯೋ!

ರುದ್ರಪ್ರಯಾಗ್​(ಉತ್ತರಾಖಂಡ್​​): ಅಪರೂಪಗಳಲ್ಲಿ ಒಂದಾಗಿರುವ ಬ್ರಹ್ಮ ಕಮಲ​ ಹೂವು ಉತ್ತರಾಖಂಡ್​ನ ರುದ್ರಪ್ರಯಾಗ್​ದಲ್ಲಿ ಅರಳಿ ನಿಂತಿವೆ. ಹಿಮಾಲಯದಲ್ಲಿ ಮಂಜು ಬೀಳಲು ಶುರುವಾಗಿದ್ದು, ಹೀಗಾಗಿ ಈ ವಿಶೇಷ ಹೂವು ಅರಳುತ್ತಿದ್ದು, ಕಿಂಗ್​​ ಆಫ್​ ಹಿಮಾಲಯನ್​ ಪ್ಲವರ್ಸ್​​ ಎಲ್ಲರ ಕಣ್ಮನ ಸೆಳೆಯುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.