ಮಳೆಯಾರ್ಭಟಕ್ಕೆ ಕೊಚ್ಚಿ ಹೋದ ವಾಹನಗಳು... ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್! - ಮಳೆಯಾರ್ಭಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8829144-thumbnail-3x2-wdfdfd.jpg)
ತೆಲಂಗಾಣ: ಕಳೆದ ಕೆಲ ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಮಳೆಯಾರ್ಭಟ ಜೋರಾಗಿದೆ. ಸದ್ಯ ಹೈದರಾಬಾದ್ನಲ್ಲೂ ಮಳೆರಾಯ ನಿರಂತರವಾಗಿ ಸುರಿಯುತ್ತಿದ್ದಾನೆ. ಪರಿಣಾಮ ರಸ್ತೆಗಳೆಲ್ಲವೂ ನದಿಗಳ ರೀತಿಯಲ್ಲಿ ಕಾಣಿಸುತ್ತಿದ್ದು, ಬೈಕ್ಗಳು ಕೊಚ್ಚಿ ಹೋಗಿವೆ .ಇದರ ಮಧ್ಯೆ ಕುಕ್ಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ ರಸ್ತೆಯಲ್ಲಿ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
Last Updated : Sep 17, 2020, 6:32 AM IST