thumbnail

By

Published : May 4, 2021, 10:28 AM IST

Updated : May 4, 2021, 10:53 AM IST

ETV Bharat / Videos

ಯುಎಸ್​, ಯುಎಇ, ಕುವೈತ್​ನಿಂದ ಭಾರತ ತಲುಪಿದ ವೈದ್ಯಕೀಯ ಸಾಮಗ್ರಿ

ಕೊರೊನಾ ನೆರವಿನ ಭಾಗವಾಗಿ ಅಮೆರಿಕ, ಯುಎಇ ಹಾಗು ಕುವೈತ್‌ ದೇಶಗಳು ಭಾರತಕ್ಕೆ ತುರ್ತು ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿಕೊಟ್ಟಿವೆ. ಇಂದು 545 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಸರಕುಗಳ ಐದನೆಯ ವಿಮಾನ ಅಮೆರಿಕದಿಂದ ದೆಹಲಿಗೆ ಆಗಮಿಸಿತು. ಇದೇ ವೇಳೆ, 282 ಸಿಲಿಂಡರ್‌ಗಳು, 60 ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಇನ್ನೊಂದು ವಿಮಾನವು ಕುವೈತ್‌ನಿಂದ ಭಾರತಕ್ಕೆ ಬಂದಿಳಿಯಿತು. 20 ಎಂಟಿ (MT) ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಹೊಂದಿದ ಏಳು ಐಎಸ್‌ಒ ಟ್ಯಾಂಕರ್‌ಗಳು ಮುಂದ್ರಾ ಬಂದರಿಗೆ ಯುಎಇಯಿಂದ ಆಗಮಿಸಿವೆ.
Last Updated : May 4, 2021, 10:53 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.