ಉಗ್ರರ ಜಾಲ ಭೇದಿಸಲು ಸೇನೆಗೆ ಸಿಕ್ತು ಪಾಶುಪತಾಸ್ತ್ರ... ಯಾವುದು ಆ ತಿದ್ದುಪಡಿ ಕಾಯ್ದೆ?

🎬 Watch Now: Feature Video

thumbnail

By

Published : Aug 3, 2019, 3:04 PM IST

ಕಾನೂನು ಬಾಹಿರ ಚಟುವಟಿಕೆಗಳ ತಡೆ -2019ರ ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ ನೀಡಿದ್ದು, ಈ ಮೂಲಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೇನೆಗೆ ಸಹಕಾರಿಯಾಗಲಿದೆ. ರಾಷ್ಟ್ರಪತಿಗಳ ಅಂಕಿತ ಬಾಕಿಯಿದ್ದು, ಇದರಿಂದಾಗಿ ಎನ್​ಐಎಗೆ ಸಿಕ್ಕಿರುವ ಪರಮಾಧಿಕಾರಗಳೇನು? ಉಗ್ರರ ನಿಗ್ರಹಕ್ಕೆ ಅದು ಹೇಗೆ ಸಹಕಾರಿಯಾಗಲಿದೆ ಒಮ್ಮೆ ನೋಡೋಣ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.