ಲೋಕಸಭೆಯಲ್ಲಿ ಫುಲ್​ ಬ್ಯುಸಿ... ಪ್ರತಾಪ್​ ಸಿಂಹ​ ಜತೆ ತೇಜಸ್ವಿ ಫುಟ್ಬಾಲ್ ಗೇಮ್​​!

🎬 Watch Now: Feature Video

thumbnail

By

Published : Mar 12, 2020, 7:44 AM IST

ನವದೆಹಲಿ: ಲೋಕಸಭೆಯಲ್ಲಿ ಬಜೆಟ್​ ಅಧಿವೇಶನ ನಡೆಯುತ್ತಿದ್ದು, ಸಂಸದರಾದ ಪ್ರತಾಪ್​ ಸಿಂಹ ಹಾಗೂ ತೇಜಸ್ವಿ ಸೂರ್ಯ ಭಾಗಿಯಾಗಿದ್ದಾರೆ. ಸಿಕ್ಕ ಸಮಯದಲ್ಲೇ ಇಬ್ಬರು ಮೈದಾನದಲ್ಲಿ ಫುಟ್ಬಾಲ್​ ಆಟ ಆಡುವುದರಲ್ಲಿ ಫುಲ್​ ಬ್ಯುಸಿಯಾಗಿದ್ದು, ಅದರ ವಿಡಿಯೋ ಇದೀಗ ತೇಜಸ್ವಿ ಸೂರ್ಯ ತಮ್ಮ ಟ್ಟಿಟ್ಟರ್​ ಅಕೌಂಟ್​​ನಲ್ಲಿ ಶೇರ್​ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.