ಆರ್ಥಿಕತೆಯ ಅಭಿವೃದ್ಧಿ, ಜನರ ಸೇವೆಗೆ ಹಣ ಬೇಕು, ಹೀಗಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಅಠಾವಳೆ - ರಾಮದಾಸ್ ಅಠಾವಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10697498-thumbnail-3x2-wdfdfdf.jpg)
ಮುಂಬೈ: ದೇಶದ ಆರ್ಥಿಕತೆ ಅಭಿವೃದ್ಧಿಪಡಿಸಲು ಹಾಗೂ ಜನರ ಸೇವೆ ಮಾಡಲು ಸರ್ಕಾರಕ್ಕೆ ಹಣದ ಅಗತ್ಯವಿದೆ. ಆ ಹಣ ಎಲ್ಲಿಂದ ಬರುತ್ತದೆ? ಲಾಕ್ಡೌನ್ ಸಮಯದಲ್ಲಿ ಕಾರ್ಖಾನೆ ಮುಚ್ಚಲ್ಪಟ್ಟಿದ್ದರೂ ಸರ್ಕಾರ ಉತ್ತಮ ಬಜೆಟ್ ಮಂಡನೆ ಮಾಡಿದೆ. ಅದಕ್ಕಾಗಿಯೇ ಪೆಟ್ರೋಲ್-ಡೀಸೆಲ್ ಬೆಲೆ ಸ್ವಲ್ಪ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
Last Updated : Feb 19, 2021, 9:59 PM IST