ಸಿಹಿಪ್ರಿಯರಿಗಾಗಿ ಇಲ್ಲಿದೆ ರುಚಿಕರ ಬೇಸನ್ ಲಡ್ಡು - ಸಿಹಿ ತಿಂಡಿ
🎬 Watch Now: Feature Video
ಭಾರತದ ಪ್ರಸಿದ್ಧ ಸಿಹಿ ತಿಂಡಿಗಳಲ್ಲಿ ಸರಳವಾಗಿ ಮಾಡುವ ಬೇಸನ್ ಲಡ್ಡುವಿಗೆ (ಕಡಲೆ ಹಿಟ್ಟಿನ ಲಡ್ಡು) ಮನಸೋಲದವರಿಲ್ಲ. ಮಾರುಕಟ್ಟೆಯಲ್ಲಿ ನೀವು ಬೇಸನ್ ಲಡ್ಡುಗಳನ್ನು ಕೊಂಡು ತಿನ್ನಬಹುದು. ಆದರೆ ಇವು ಮನೆಯಲ್ಲಿ ತಯಾರಿಸಿ ತಿಂದಷ್ಟು ತೃಪ್ತಿ ನೀಡುವುದಿಲ್ಲ. ತುಪ್ಪದಿಂದ ಹುರಿದ ಗೋಡಂಬಿಯನ್ನು ಮಿಶ್ರಮಾಡಿ ತಯಾರಿಸುವ ಈ ಲಡ್ಡು ಬಾಯಿಗಿಡುತ್ತಿದ್ದಂತೆಯೇ ಕರಗುವುದನ್ನು ಒಮ್ಮೆ ಸವಿದು ಆನಂದಿಸಿ.