ಶ್ರೀಶೈಲಂ ಜಲಾಶಯದಿಂದ ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ: ಹಾಲ್ನೊರೆಯಂತೆ ಜಲ ವೈಭವ..! - ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8700611-thumbnail-3x2-smk.jpg)
ಕರ್ನೂಲ್: ಎಲ್ಲೆಡೆ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಕರ್ನೂಲ್‌ನ ಶ್ರೀಶೈಲಂ ಜಲಾಶಯ ತುಂಬಿದ್ದರಿಂದ ಒಂದು ಕ್ರಸ್ಟ್ ಗೇಟ್ನ್ನು ಇಂದು 10 ಅಡಿಗಳಷ್ಟು ತೆರೆದು ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನೀರು ಧುಮ್ಮಿಕ್ಕಿ ಹಾಲ್ನೊರೆಯಂತೆ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ....